¡Sorpréndeme!

Lok Sabha Elections 2019 : ಉತ್ತರಪ್ರದೇಶದಲ್ಲಿ ಬಿಜೆಪಿಗೆ ಕಾದಿದೆ ಆಘಾತ | Oneindia Kannada

2019-01-15 1 Dailymotion

India TV-CNS poll survey : Tough situation for BJP in Uttar Pradesh, as BSP-SP likely to lead in UP in upcoming Lok Sabha Elections 2019.

ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಗಳೆರಡು ಘಟಬಂಧನ ರಚಿಸಿಕೊಳ್ಳುವ ಮತ್ತು ನಂತರ, ಭಾರತದ ರಾಜಕೀಯ ಸನ್ನಿವೇಶದಲ್ಲಿ ಮಹತ್ ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆ.